ರೊಮೇನಿಯಾ ಬಾರ್ಡರ್‌ನಿಂದ ಬುಡಾಫೆಸ್ಟ್ ತಲುಪಿದ ಭಾರತೀಯ ವಿದ್ಯಾರ್ಥಿಗಳು ..! | Ukraine
2022-03-04 13 Dailymotion
ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆ ಭಾರತಕ್ಕೆ ವಿದ್ಯಾರ್ಥಿಗಳು ವಾಪಸಾಗುತ್ತಿದ್ದು ಭಾರತೀಯ ವಿದ್ಯಾರ್ಥಿಗಳು ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ. ರೈಲಿನ ಮೂಲಕ ಸಂಚರಿಸುತ್ತಿರವ ವಿದ್ಯಾರ್ಥಿಗಳು ರೊಮೇನಿಯಾ ಬಾರ್ಡರ್‌ನಿಂದ ಬುಡಾಫೆಸ್ಟ್ಗೆ ತಲುಪಿದ್ದಾರೆ ಎನ್ನಲಾಗಿದೆ.